ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ ಗಾಯಕಿ ರಾನು ಮೊಂಡಲ್ | FILMIBEAT KANNADA

2019-12-13 1,541

ಬಾಲಿವುಡ್ ಗಾಯಕ ಹಿಮೇಶ್ ರೇಶಮಿಯಾ ಅವರಿಂದ ರಾನುವಿನಲ್ಲಿದ್ದ ಪ್ರತಿಭೆ ಇಡೀ ದೇಶಕ್ಕೆ ಗೊತ್ತಾಗಿದೆ. ಖ್ಯಾತಿಯ ನಂತರ ರಾನು ಪದೇ ಪದೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಅಭಿಮಾನಿಗೆ ಸೆಲ್ಫಿ ಕೊಡುವ ವಿಚಾರ ಮತ್ತು ಮೇಕ್ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು.
Singer Ranu Mondal is somehow always in the news for different reasons . Now she is the 7th most searched person in Google in 2019.